ಶ್ರೀ ಮಠದ ಸದ್ಭಕ್ತರುಗಳೇ.. ಸರ್ವ ಸಮಾಜದ ಸಹೃದಯಿ ಬಂಧುಗಳೇ..

ಶ್ರೀ ಮಠದ ಸದ್ಭಕ್ತರುಗಳೇ.. ಸರ್ವ ಸಮಾಜದ ಸಹೃದಯಿ ಬಂಧುಗಳೇ.. ರಾಜ್ಯದೆಲ್ಲೆಡೆ ಕರೊನಾ ಎರಡನೇ ಅಲೆ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ.15 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ಕರೊನಾ ವಾರಿಯರ್ಸ್ ಗೆ, ಕೂಲಿಕಾಮಿರ್ಕರಿಗೆ ದಾಸೋಹ ವ್ಯವಸ್ಥೆಯನ್ನು ಬುಧವಾರಮಧ್ಯಾನದಿಂದ ಶ್ರೀಮಠದಲ್ಲಿ ಆರಂಭಿಸುತ್ತೇವೆ. ಇಂದ ಶ್ರೀಶ್ರೀಸಿದ್ಧಲಿಂಗಸ್ವಾಮೀಜಿ. ಅಧ್ಯಕ್ಷರು.‌ಪವಾಡ ಶ್ರೀ ಬಸವಣ್ಣದೇವರಮಠ ನೆಲಮಂಗಲ.

Leave a Comment

Your email address will not be published.

Bottom Image
error: Content is protected !!