ಕಾರ್ಮಿಕ ದಿನಾಚರಣೆಯನ್ನು ಕೊರೋನ ವಿರುದ್ಧ ನಮ್ಮ ನಗರವನ್ನು ಶುದ್ದವಾಗಿರಿಸಲು ಪ್ರತಿದಿನ ಹೋರಾಡುತ್ತಿರುವ ನಮ್ಮೂರಿನ ಪೌರಕಾರ್ಮಿಕರಿಗೆ ಹಾಗೂ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಬೆಸ್ಕಾಂನೌಕರರಿಗೆ ಅಭಿನಂದನೆ
February 24, 2022
ನಮ್ಮ ನೆಲಮಂಗಲದಲ್ಲಿ ಪವಾಡಶ್ರೀಬಸವಣ್ಣದೇವರ ಮಠದಲ್ಲಿ ಶ್ರೀಶ್ರೀಸಿದ್ದಲಿಂಗಸ್ವಾಮೀಜಿಗಳು ಕಾರ್ಮಿಕ ದಿನಾಚರಣೆಯನ್ನು ಕೊರೋನ ವಿರುದ್ಧ ನಮ್ಮ ನಗರವನ್ನು ಶುದ್ದವಾಗಿರಿಸಲು ಪ್ರತಿದಿನ ಹೋರಾಡುತ್ತಿರುವ ನಮ್ಮೂರಿನ ಪೌರಕಾರ್ಮಿಕರಿಗೆ ಹಾಗೂ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಬೆಸ್ಕಾಂನೌಕರರಿಗೆ ಅಭಿನಂದನೆ ಸಲ್ಲಿಸುವುದರ ಮೂಲಕ ಕಾರ್ಮಿಕದಿನಾಚರಣೆಯನ್ನು ವಿಶೇಷವಾಗಿಆಚರಿಸಿದರು 130ಕ್ಕೂಹೆಚ್ಚುಪೌರಕಾರ್ಮಿಕರಿಗೆ ದಿನಸಿಮತ್ತುತರಕಾರಿ ವಿತರಣೆ ಮಾಡುವುದರ ಜೊತೆಗೆ ಬೆಸ್ಕಾಂಅಧಿಕಾರಿಗಳು ಹಾಗೂ ನೌಕರರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಣೆಮಾಡಲಾಯಿತು ಈ ಸಂದರ್ಭದಲ್ಲಿ ಸಂಸತ್ತಿನ ಸದಸ್ಯರಾದ ಶೋಭಾಕರಂದ್ಲಾಜೆ #ವಿವಿಧಮಠಗಳಮಠಾಧೀಶರು ದಾನಿಗಳು ಭಕ್ತರು ಉಪಸ್ಥಿತರಿದ್ದರು